ಕಛೇರಿ ರಚನಾ ನಕ್ಷೆ

ಅಧ್ಯಕ್ಷರು :- ಶ್ರೀ ಕೆ.ಪಿ. ಆನಂದ್
ಸದಸ್ಯ- ಕಾರ್ಯದರ್ಶಿ :- ಶ್ರೀ ಎನ್. ವಿ. ಧನಂಜಯ ರೆಡ್ಡಿ,
ನಗರ ಯೋಜನಾ ಜಂಟಿ ನಿರ್ದೇಶಕರು
ಸದಸ್ಯರು :-


೧)ಸದರಿ ಯೋಜನಾ ಪ್ರಾಧಿಕಾರದ ವ್ಯಾಪ್ತಿಯೊಳಗೆ ಬರುವ ಸ್ಥಳೀಯ ಸಂಸ್ಥೆಗಳ ಪೈಕಿ ಒಬ್ಬ ಪ್ರತಿನಿಧಿ
೨)ಸದರಿ ಯೋಜನಾ ಪ್ರಾಧಿಕಾರದ ವ್ಯಾಪ್ತಿಯೊಳಗೆ ಬರುವ ಸ್ಥಳೀಯ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಪೈಕಿ ಒಬ್ಬ ಪ್ರತಿನಿಧಿ
೩)ರಾಜ್ಯ ಸರ್ಕಾರವು ಆಯ್ಕೆ ಮಾಡುವ ಇತರೆ ಮೂರು ಸದಸ್ಯರು ( ಕರ್ನಾಟಕ ಯೋಜನಾ ಪ್ರಾಧಿಕಾರಗಳ ನಿಯಮಗಳ ೧೯೬೫ ರನ್ವಯ ಅರ್ಹತೆ ಪಡೆದವರು) :
೧) ಶ್ರೀ ಜಿ. ನಾಗರಾಜು
೨) ಶ್ರೀ ಮಂಜುನಾಥ್
೩) ಶ್ರೀ ಡಿ. ಚಿಕ್ಕಣ್ಣ